Please Login : Log In

Instuctions for HRMS Data Update

ಹೆಚ್.ಆರ್.ಎಮ್.ಸ ಸಿಬ್ಬಂದಿ ಮಾಹಿತಿ ಪರಿಷ್ಕರಿಸಲು ಸೂಚನೆಗಳು

  1. ಸಿಬ್ಬಂದಿ ಮಾಹಿತಿಯನ್ನು ದಾಖಲಿಸಲು ಅಂತಿಮ ದಿನಾಂಕ ಮಾರ್ಚ್ 17,2018
  2. ಕಚೇರಿಯ ಸರಿಯಾದ ಹೆಸರು ಮತ್ತು ವಿಳಾಸವನ್ನು ಪ್ರತಿಯೊಬ್ಬನೌಕರರಿಗೂ ದಾಖಲಿಸಿ-OfficeName Field
  3. ಚುನಾವಣಾ ಆಯೋಗವು ಪರಿಷ್ಕ್ರತ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು 'ನೌಕರರ ಮತದಾನದ ಮತಗಟ್ಟೆ ಸಂಖ್ಯೆ(EPIC PART/PS NO)' ಹಾಗೂ
  4. ನೌಕರರ ಮತದಾರ ಪಟ್ಟಿ ಕ್ರಮಸಂಖ್ಯೆ(SL NO) ಅನ್ನು ಮರುಪರಿಶೀಲಿಸಿ ದಾಖಲಿಸಿ
  5. ಮತದಾರ ಮಾಹಿತಿಯು Search for Voter Details ರಲ್ಲಿ ಲಭ್ಯವಿದೆ
  6. ಚಿಕ್ಕಮಗಳೂರು ಜಿಲ್ಲೆಯ ಮತಗಟ್ಟೆವಾರು ಮತದಾರರ ಪಟ್ಟಿ Chikkamagaluru Final Rolls 2018 ರಲ್ಲಿ ಲಭ್ಯವಿದೆ
  7. ನೌಕರರ ಬ್ಯಾಂಕ್ ಖಾತೆ ವಿವರಗಳನ್ನು ಮರುಪರಿಶೀಲಿಸಿ